“ಸರ್ಕಾರಿ ಉದ್ಯೋಗಗಳು ಖಾಲಿ… ಅದಕ್ಕೇ ₹3,000 ಕೊಡ್ತಿದ್ದೀವಿ!” – D. K. Shivakumar ಸ್ಪಷ್ಟನೆ
ಧಾರವಾಡದಲ್ಲಿ ಸರ್ಕಾರಿ ಹುದ್ದೆಗಳ ಭರ್ತಿಗೆ ಆಗ್ರಹಿಸಿ ವಿದ್ಯಾರ್ಥಿಗಳು ಹಾಗೂ ನಿರುದ್ಯೋಗಿ ಯುವಕರು ನಡೆಸುತ್ತಿರುವ ಬೃಹತ್ ಪ್ರತಿಭಟನೆ ರಾಜ್ಯ ರಾಜಕೀಯದಲ್ಲಿ ದೊಡ್ಡ ಚರ್ಚೆಗೆ ಕಾರಣವಾಗಿದೆ. ಸಾವಿರಾರು ಯುವಕರು “ಖಾಲಿ …