ಬದರಿನಾಥ್–ಕೇದಾರನಾಥ್ನಲ್ಲಿ ಹಿಂದೂಯೇತರರಿಗೆ ಪ್ರವೇಶವಿಲ್ಲ! 46 ದೇವಾಲಯಗಳಿಗೆ BKTC ಕಠಿಣ ನಿರ್ಧಾರ.
ಉತ್ತರಾಖಂಡದ ಪವಿತ್ರ ಕ್ಷೇತ್ರಗಳಾದ ಬದರಿನಾಥ್ ಮತ್ತು ಕೇದಾರನಾಥ್ ದೇವಾಲಯಗಳಿಗೆ ಸಂಬಂಧಿಸಿದಂತೆ ದೊಡ್ಡ ಚರ್ಚೆಗೆ ಕಾರಣವಾಗುವ ನಿರ್ಧಾರವೊಂದು ಹೊರಬಿದ್ದಿದೆ.ಬದರಿ–ಕೇದಾರ್ ದೇವಾಲಯ ಸಮಿತಿ (BKTC) ಇನ್ಮುಂದೆ ಈ ದೇವಾಲಯಗಳೊಳಗೆ ಹಿಂದೂಯೇತರರಿಗೆ …