ಭಾರತಕ್ಕೆ ಮತ್ತಷ್ಟು S-400 ಸುದರ್ಶನ್ ಶಕ್ತಿ! ರಷ್ಯಾದಿಂದ 5 ಹೊಸ ಸ್ಕ್ವಾಡ್ರನ್ ಖರೀದಿ – ಶತ್ರುಗಳಿಗೆ ಭಾರಿ ನಡುಕ
ಭಾರತಕ್ಕೆ ಮತ್ತೆ S-400 ಸುದರ್ಶನ್ ಬಲ: ಶತ್ರುಗಳಿಗೆ ಎಚ್ಚರಿಕೆಯ ಸಂದೇಶ! ಭಾರತದ ಗಡಿಭದ್ರತೆ ಇನ್ನಷ್ಟು ಗಟ್ಟಿಯಾಗುತ್ತಿದೆ. ಶತ್ರು ರಾಷ್ಟ್ರಗಳಿಗೆ ಸ್ಪಷ್ಟ ಎಚ್ಚರಿಕೆ ನೀಡುವಂತೆ ಭಾರತ ಸರ್ಕಾರ ರಷ್ಯಾದಿಂದ …