10ನೇ / ಐಟಿಐ ಪಾಸ್ ಅಭ್ಯರ್ಥಿಗಳಿಗೆ ಭರ್ಜರಿ ಅವಕಾಶ! ಕೊಚ್ಚಿನ್ ಶಿಪ್ಯಾರ್ಡ್ ಲಿಮಿಟೆಡ್ನಲ್ಲಿ 260 ಹುದ್ದೆಗಳ ನೇಮಕಾತಿ 2026.
ಭಾರತದ ಪ್ರಮುಖ ಸರ್ಕಾರಿ ಹಡಗು ನಿರ್ಮಾಣ ಸಂಸ್ಥೆಗಳಲ್ಲಿ ಒಂದಾದ ಕೊಚ್ಚಿನ್ ಶಿಪ್ಯಾರ್ಡ್ ಲಿಮಿಟೆಡ್ (Cochin Shipyard Limited – CSL) ಇದೀಗ 2026ನೇ ಸಾಲಿಗೆ ಭರ್ಜರಿ ನೇಮಕಾತಿ …