ಕೋಲಾರದಲ್ಲಿ ಇತಿಹಾಸ! ದೇಶದ ಮೊದಲ ಟಾಟಾ ಏರ್ಬಸ್ ಹೆಲಿಕಾಪ್ಟರ್ ಘಟಕಕ್ಕೆ ಮೋದಿ ಚಾಲನೆ – ವರ್ಷಕ್ಕೆ 10 ಹೆಲಿಕಾಪ್ಟರ್ ಉತ್ಪಾದನೆ.
ಕೋಲಾರದಲ್ಲಿ ಹೊಸ ಇತಿಹಾಸ: ದೇಶದ ಮೊದಲ ಟಾಟಾ ಏರ್ಬಸ್ ಹೆಲಿಕಾಪ್ಟರ್ ಘಟಕಕ್ಕೆ ಚಾಲನೆ! ಚಿನ್ನದ ನಾಡು ಕೋಲಾರ ಈಗ ದೇಶದ ಕೈಗಾರಿಕಾ ನಕ್ಷೆಯಲ್ಲಿ ದೊಡ್ಡ ಅಕ್ಷರಗಳಲ್ಲಿ ಗುರುತಿಸಿಕೊಳ್ಳುತ್ತಿದೆ. …