ಇರಾನ್‌ಗೆ ಟ್ರಂಪ್ ಖಡಕ್ ಎಚ್ಚರಿಕೆ: ಶರಣಾಗತಿ ಹೊರತುಪಡಿಸಿ ಯಾವುದೇ ಒಪ್ಪಂದ ಇಲ್ಲ ಎಂದ ಅಮೆರಿಕ ಮಾಜಿ ಅಧ್ಯಕ್ಷ
‘ಇರಾನ್ ನಮ್ಮೆದುರು ಬೇಷರತ್ತಾಗಿ ಶರಣಾಗುವುದನ್ನು ಹೊರತುಪಡಿಸಿ ಆ ದೇಶದೊಂದಿಗೆ ಯಾವುದೇ ಒಪ್ಪಂದವಿಲ್ಲ’ ಎಂದು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಖಡಕ್ ಸಂದೇಶ ರವಾನಿಸಿದ್ದಾರೆ. ಈ ಬಗ್ಗೆ ಟ್ರೂತ್ …