Wipro ನಲ್ಲಿ ಭರ್ಜರಿ ನೇಮಕಾತಿ 2026: Associate & Senior Associate ಹುದ್ದೆಗಳು – Any Graduate ಅಭ್ಯರ್ಥಿಗಳಿಗೆ ₹4LPA ರಿಂದ ₹12LPA ಸಂಬಳ!.
Wipro ಕಂಪನಿಯಲ್ಲಿ Associate ಮತ್ತು Senior Associate ಹುದ್ದೆಗಳಿಗಾಗಿ ಭರ್ಜರಿ ನೇಮಕಾತಿ ಆರಂಭವಾಗಿದೆ. ದೇಶದ ಪ್ರಮುಖ ಐಟಿ ಕಂಪನಿಗಳಲ್ಲಿ ಒಂದಾದ Wipro ಇದೀಗ ಹೊಸ ಉದ್ಯೋಗಾವಕಾಶಗಳನ್ನು ಘೋಷಿಸಿದೆ. …